ಮೋದಿ ಶಿವಲಿಂಗದ ಮೇಲಿನ ಚೇಳು ಎಂದಿದ್ದ ಶಶಿ ತರೂರ್ ವಿರುದ್ಧದ ವಾರಂಟ್ ಗೆ ತಡೆಯಾಜ್ಞೆ | Oneindia Kannada

2019-11-15 295

'ಪ್ರಧಾನಿ ನರೇಂದ್ರ ಮೋದಿ ಶಿವಲಿಂಗದ ಮೇಲಿನ ಚೇಳು' ಎಂದು ಹೇಳಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ಸಹಿತ ವಾರಂಟ್ ಗೆ ದೆಹಲಿ ನ್ಯಾಯಾಲಯವೊಂದು ಗುರುವಾರದಂದು ತಡೆಯಾಜ್ಞೆ ನೀಡಿದೆ. ಇನ್ನೊಂದೆಡೆ, ವಿದೇಶಕ್ಕೆ ಹಾರಲು ಕೋರಿದ್ದ ಅರ್ಜಿಯನ್ನು ದೆಹಲಿ ಕೋರ್ಟ್ ಪುರಸ್ಕರಿಸಿದೆ.

decr:The Delhi Court on Thursday stayed the bailable warrant issued against senior Congress leader Shashi Tharoor in connection with scorpion remark in 2018 regarding Prime Minister Narendra Modi.'ಪ್ರಧಾನಿ ನರೇಂದ್ರ ಮೋದಿ ಶಿವಲಿಂಗದ ಮೇಲಿನ ಚೇಳು' ಎಂದು ಹೇಳಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ಸಹಿತ ವಾರಂಟ್ ಗೆ ದೆಹಲಿ ನ್ಯಾಯಾಲಯವೊಂದು ಗುರುವಾರದಂದು ತಡೆಯಾಜ್ಞೆ ನೀಡಿದೆ. ಇನ್ನೊಂದೆಡೆ, ವಿದೇಶಕ್ಕೆ ಹಾರಲು ಕೋರಿದ್ದ ಅರ್ಜಿಯನ್ನು ದೆಹಲಿ ಕೋರ್ಟ್ ಪುರಸ್ಕರಿಸಿದೆ.
The Delhi Court on Thursday stayed the bailable warrant issued against senior Congress leader Shashi Tharoor in connection with scorpion remark in 2018 regarding Prime Minister Narendra Modi.

Free Traffic Exchange

Videos similaires